'ಜಗವ ಚುಂಬಿಸು' ( ಕನಸುಗಂಗಳ ತರುಣ ತರುಣಿಯರ ಬಾಳಿನ ಪಾಠಗಳು) ಇದು ಮೈಂಡ್ ಟ್ರೀ ಕಂಪನಿಯ ಸಹ ಸಂಸ್ಥಾಪಕ ಸುಬ್ರೋತೋ ಬಾಗ್ಚಿ ಅವರ ಆತ್ಮಕಥನವಾದ ಕೃತಿಯ ಅನುವಾದ ಇದನ್ನು ಕನ್ನಡಕ್ಕೆ ತಂದವರು ವಂದನಾ ಪಿ ಸಿ. ಛಂದ ಪುಸ್ತಕ ಇದನ್ನು ಪ್ರಕಟಗೊಳಿಸಿದೆ. == ಪುಸ್ತಕದ ಬಗ್ಗೆ == ಪುಸ್ತಕದ ಶೀರ್ಷಿಕೆಯು ಅವರ ತಾಯಿ ಮರಣಶಯ್ಯೆಯ ಮೇಲಿದ್ದಾಗ ಹೇಳಿದ ಕೊನೆಯ ಮಾತು. ಈ ಕೃತಿಯಲ್ಲಿ ಅವರು ತಮ್ಮ ಬಾಳಿನ ಮೌಲ್ಯಗಳು ಮತ್ತು ತತ್ವಗಳನ್ನು ಬೆಳೆಸಿಕೊಂಡ ಬಗೆಯನ್ನು ತಿಳಿಸಿದ್ದಾರೆ. == ಉಲ್ಲೇಖಗಳು ==